ಜ್ಞಾನೋಕ್ತಿಗಳು 14:31

 ಬಡವರನ್ನು ಹಿಂಸಿಸುವವನು ಸೃಷ್ಟಿಕರ್ತನನ್ನು ಹೀನೈಸುವನು; 
ಗತಿಯಿಲ್ಲದವರನ್ನು ಕರುಣಿಸುವವನು ಆತನನ್ನು ಘನಪಡಿಸುವನು. 
ಜ್ಞಾನೋಕ್ತಿಗಳು 14:31



Comments