ಕೀರ್ತನೆಗಳು 37:30,31

 

ನೀತಿವಂತನ ಬಾಯಿಯು ಸುಜ್ಞಾನವನ್ನು ನುಡಿಯುತ್ತದೆ; 
ಅವನ ನಾಲಿಗೆ ನ್ಯಾಯವನ್ನೇ ಹೇಳುತ್ತದೆ. 
ದೇವರ ಧರ್ಮೋಪದೇಶವು ಅವನ ಹೃದಯದಲ್ಲಿರುವದು; 
ಅವನು ಜಾರುವದೇ ಇಲ್ಲ.
ಕೀರ್ತನೆಗಳು 37:30,31




Comments